ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

ಮೊಬೈಲ್ ಸುದ್ದಿ

Redmi 17C
ಮೊಬೈಲ್ ಸುದ್ದಿ

Xiaomi ಹೊಸ ಬಜೆಟ್ 5G ಫೋನ್ Redmi 17C – ಏನೇನಿದೆ ಈ ಫೋನ್‌ನಲ್ಲಿ?

—
25/09/2026

ಬಜೆಟ್ ಫೋನ್ ಖರೀದಿಸಲು ಕಾಯುತ್ತಿರುವವರಿಗೆ ಶಿಯೋಮಿ (Xiaomi) ಕಡೆಯಿಂದ ಹೊಸ ಫೋನ್ ಬಂದಿದೆ. ರೆಡ್ಮಿ 17C 5G (Redmi 17C 5G) ಅನ್ನು ಕಂಪನಿ ಭಾರತದಲ್ಲಿ ಅಕ್ಟೋಬರ್ 1ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಕ್ಟೋಬರ್ 7ರಿಂದ ಫೋನ್ ಮಾರಾಟಕ್ಕೂ ಲಭ್ಯವಾಗಿದೆ.....

Xiaomi 18 Pro Series
ಮೊಬೈಲ್ ಸುದ್ದಿ

Xiaomi 18 Pro Series: ಜಗತ್ತಿನ ಮೊದಲ Snapdragon 8 Elite Gen 6 ಫೋನ್

—
25/09/2026

ಟೆಕ್ ವರ್ಲ್ಡ್‌ನಲ್ಲಿ ಈಗ ಎಲ್ಲೆಡೆ ಒಂದೇ ಸುದ್ದಿ. ಶವೋಮಿ 18 ಪ್ರೊ (Xiaomi 18 Pro) ಮತ್ತು ಶವೋಮಿ 18 ಪ್ರೊ ಮ್ಯಾಕ್ಸ್ (Xiaomi 18 Pro Max). ಚೀನಾದಲ್ಲಿ ಈಗಾಗಲೇ ಲಾಂಚ್ ಆಗಿರುವ ಈ ಫೋನ್‌ಗಳು, ಇನ್ನೇನು ಜಾಗತಿಕ....

Vivo V80 5G
ಮೊಬೈಲ್ ಸುದ್ದಿ

Vivo V80 ಭಾರತದಲ್ಲಿ ಲಾಂಚ್: ಬೆಲೆ ₹62,999ರಿಂದ ಶುರು, ZEISS ಕ್ಯಾಮೆರಾ, 7200mAh ಬ್ಯಾಟರಿ

—
24/09/2026

ವಿವೋ (Vivo) ತನ್ನ ಜನಪ್ರಿಯ V-ಸೀರೀಸ್‌ನ ಹೊಸ ಫೋನ್ ವಿವೋ V80 (Vivo V80) ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. 8GB + 128GB ವೇರಿಯಂಟ್‌ಗೆ ₹62,999 ಬೆಲೆ ಇದೆ. ಫೆಬ್ರವರಿಯಲ್ಲಿ ಬಂದಿದ್ದ V70 ಪ್ರೀಮಿಯಂ ಮಿಡ್-ರೇಂಜ್ ಸೆಗ್ಮೆಂಟ್‌ನಲ್ಲಿ....

OPPO K14 Plus 5G
ಮೊಬೈಲ್ ಸುದ್ದಿ

OPPO K14 Plus 5G ಭಾರತದಲ್ಲಿ ಲಾಂಚ್: ₹29,999 ರಿಂದ ಆರಂಭ

—
24/09/2026

ಒಪ್ಪೋ (Oppo) ತನ್ನ K14 ಸರಣಿಗೆ ನಾಲ್ಕನೇ ಫೋನ್ ಆಗಿ ಒಪ್ಪೋ K14 ಪ್ಲಸ್ 5G (OPPO K14 Plus 5G) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ₹29,999. ಈಗಾಗಲೇ ಮಾರುಕಟ್ಟೆಯಲ್ಲಿರುವ OPPO K14 Lite,....

Jio Recharge
ಮೊಬೈಲ್ ಸುದ್ದಿ

Jio Recharge ₹349 ಮತ್ತು ₹399: Canva Pro + Google Gemini ಫ್ರೀ ಆಫರ್ ವಿವರ

—
23/09/2026

ಇತ್ತೀಚೆಗೆ Jio Recharge ಬೆಲೆಗಳು ಒಂದೊಂದೇ ಸಲ ಜಾಸ್ತಿ ಆಗ್ತಿರೋದ್ರಿಂದ, ಪ್ರತಿಯೊಬ್ಬರೂ ಯಾವ ಪ್ಲಾನ್ ತಗೊಂಡ್ರೆ ದುಡ್ಡಿಗೆ ತಕ್ಕ ಬೆಲೆ ಸಿಗುತ್ತೆ ಅಂತ ಯೋಚ್ನೆ ಮಾಡೋದು ಸಹಜ. ಜಿಯೋ ಕೂಡ ಈ ವಿಷಯದಲ್ಲಿ ಯಾವಾಗ್ಲೂ ಒಂದಲ್ಲ ಒಂದು ಹೊಸ ಆಫರ್‌ಗಳನ್ನು....

Airtel ₹279 OTT Pack
ಮೊಬೈಲ್ ಸುದ್ದಿ

Airtel ₹279 OTT Pack: 25+ OTT ಜೊತೆ 1GB ಡೇಟಾ – Super Deal! 

—
22/09/2026

ಇತ್ತೀಚಿಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಜಾಸ್ತಿ ಆಗ್ತಿದ್ದಂತೆ, ಪ್ರತಿಯೊಂದಕ್ಕೂ ಬೇರೆ ಬೇರೆ ಸಬ್‌ಸ್ಕ್ರಿಪ್ಷನ್ ತಗೊಂಡು ಹಣ ಖರ್ಚು ಮಾಡೋದು ಜೇಬಿಗೆ ಭಾರ ಆಗ್ತಿದೆ. Netflixಗೆ ಒಂದು, JioHotstarಗೆ ಇನ್ನೊಂದು, ZEE5ಗೆ ಮತ್ತೊಂದು—ಹೀಗೆ ಎಲ್ಲಾ ಸೇರಿಸಿದ್ರೆ ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು....

Motorola Signature 27
ಮೊಬೈಲ್ ಸುದ್ದಿ

Motorola Signature 27: 200MP ಕ್ಯಾಮೆರಾ, B&O ಆಡಿಯೋ ಜೊತೆ ಹೊಸ ಫ್ಲ್ಯಾಗ್‌ಶಿಪ್!

—
22/09/2026

ಮೋಟೊರೊಲಾ (Motorola) ಕಂಪನಿ ತನ್ನ ಪ್ರೀಮಿಯಂ ಸಾಲಿನ ಎರಡನೇ ಫೋನ್ ಆಗಿ ಸಿಗ್ನೇಚರ್ 27 (Signature 27) ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಕ್ವಾಲ್ಕಾಮ್‌ನ ಸ್ನ್ಯಾಪ್‌ಡ್ರ್ಯಾಗನ್ ಸಮಿಟ್ (Snapdragon Summit) ಕಾರ್ಯಕ್ರಮದಲ್ಲಿ ಈ ಫೋನ್‌ ಅನ್ನು ಅನಾವರಣಗೊಳಿಸಲಾಗಿದ್ದು, ಕ್ಯಾಮೆರಾ, ಡಿಸೈನ್ ಮತ್ತು....

Realme 16 Pro Harry Potter Edition
ಮೊಬೈಲ್ ಸುದ್ದಿ

Harry Potter Fans ಗೆ ಗುಡ್ ನ್ಯೂಸ್! Realme 16 Pro Harry Potter Edition ₹62,999ಕ್ಕೆ ಬಿಡುಗಡೆ

—
21/09/2026

ಹ್ಯಾರಿ ಪಾಟರ್ ಫ್ಯಾನ್ಸ್‌ಗೆ ಇಂದು ಒಂದು ಸಂತೋಷದ ಸುದ್ದಿ. ರಿಯಲ್‌ಮಿ (Realme) ಕಂಪನಿ ತನ್ನ 16 Pro ಸ್ಮಾರ್ಟ್‌ಫೋನ್‌ನ ಸ್ಪೆಷಲ್ ಎಡಿಶನ್ (Special Edition) ಆಗಿ Harry Potter Edition ಅನ್ನು ಸೆಪ್ಟೆಂಬರ್ 21, 2026 ರಂದು ಭಾರತದಲ್ಲಿ ಅಧಿಕೃತವಾಗಿ....

Lava Bold N4 Pro 5G
ಮೊಬೈಲ್ ಸುದ್ದಿ

13,999 ರೂ.ಗೆ 6000mAh ಬ್ಯಾಟರಿ! Lava Bold N4 Pro 5G ಬಿಡುಗಡೆ

—
21/09/2026

ಬಜೆಟ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಹೊಂದಿರುವ ಲಾವಾ (Lava) ಕಂಪನಿ ಭಾರತದಲ್ಲಿ ಹೊಸ ಲಾವಾ ಬೋಲ್ಡ್ N4 ಪ್ರೊ 5G (Lava Bold N4 Pro 5G) ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಬೋಲ್ಡ್....

ColorOS 17
ಮೊಬೈಲ್ ಸುದ್ದಿ

ColorOS 17 ಬಿಡುಗಡೆ, ಹೊಸ ಫೀಚರ್ಸ್ ಮತ್ತು ರೋಲ್‌ಔಟ್ ವೇಳಾಪಟ್ಟಿ

—
19/09/2026

ಕಲರ್‌ಓಎಸ್ 17 (ColorOS 17) ಈಗ ಎಲ್ಲೆಡೆ ಸುದ್ದಿ ಆಗುತ್ತಿದೆ. ಒಪ್ಪೋ ಕಂಪನಿ ತನ್ನ ಈ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಅಧಿಕೃತವಾಗಿ ಅನಾವರಣ ಮಾಡಿದ್ದು, ಆಂಡ್ರಾಯ್ಡ್ 17 ಆಧಾರಿತ ಈ ಅಪ್‌ಡೇಟ್ ಡಿಸೈನ್, ಪರ್ಫಾರ್ಮೆನ್ಸ್ ಮತ್ತು AI ವಿಷಯದಲ್ಲಿ....