Mivi One
Mivi One 5G: ಆಡಿಯೋ ಬ್ರಾಂಡ್‌ನ ಮೊದಲ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 24ಕ್ಕೆ ಲಾಂಚ್
ಇಯರ್‌ಬಡ್ಸ್, ಸ್ಪೀಕರ್, ಹೆಡ್‌ಫೋನ್ ಸೇರಿದಂತೆ ಆಡಿಯೋ ಪ್ರೊಡಕ್ಟ್‌ಗಳಿಗೆ ಹೆಸರುವಾಸಿಯಾಗಿರುವ ಹೈದರಾಬಾದ್ ಮೂಲದ ಬ್ರಾಂಡ್ Mivi, ಈಗ ಸ್ಮಾರ್ಟ್‌ಫೋನ್ ಮಾರುಕಟ್ಟೆಗೂ ಕಾಲಿಡುತ್ತಿದೆ. ಕಂಪನಿಯ ಮೊದಲ ಫೋನ್ Mivi One 5G, ಸೆಪ್ಟೆಂಬರ್ 24, 2026ರಂದು ಭಾರತದಲ್ಲಿ ಲಾಂಚ್ ಆಗಲಿದೆ ಅಂತ ಅಧಿಕೃತವಾಗಿ....






