Vivo V80
Vivo V80 ಲಾಂಚ್ ಡೇಟ್ ಕನ್ಫರ್ಮ್! ZEISS ಕ್ಯಾಮೆರಾ, 144Hz ಡಿಸ್ಪ್ಲೇ ಫುಲ್ ಡೀಟೇಲ್ಸ್
ವಿವೋ (Vivo) ಕಂಪನಿ ತನ್ನ ಜನಪ್ರಿಯ V-ಸೀರೀಸ್‌ನ ಹೊಸ ಫೋನ್ ವಿವೋ V80 (Vivo V80) ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸೋಕೆ ಸಿದ್ಧವಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ V70 ಫೋನ್ ಪ್ರೀಮಿಯಂ ಮಿಡ್-ರೇಂಜ್ ಸೆಗ್ಮೆಂಟ್‌ನಲ್ಲಿ ಒಳ್ಳೆ ಹೆಸರು ಗಳಿಸಿತ್ತು. ಈಗ ಅದೇ....






