Best Phones Under 30000
₹30,000 ಒಳಗೆ ಮೊಬೈಲ್ ಖರೀದಿಸುವ ಪ್ಲ್ಯಾನ್ ಇದೆಯಾ? ಈ 6 ಫೋನ್‌ಗಳನ್ನು ನೋಡಿ
ಈಗ ಮಾರುಕಟ್ಟೆಯಲ್ಲಿ ₹30,000 ಬಜೆಟ್‌ನಲ್ಲಿ ಸಾಕಷ್ಟು ಉತ್ತಮ ಮೊಬೈಲ್‌ಗಳು ಲಭ್ಯವಿವೆ. ಈ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆ ಮಾತ್ರವಲ್ಲದೆ, AMOLED ಡಿಸ್ಪ್ಲೇ, ದೊಡ್ಡ ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು ಉತ್ತಮ ಕ್ಯಾಮೆರಾ ಹೊಂದಿರುವ ಫೋನ್‌ಗಳನ್ನೂ ಖರೀದಿಸಬಹುದು. ಗೇಮಿಂಗ್‌ಗಾಗಿ ಶಕ್ತಿಶಾಲಿ ಪ್ರೊಸೆಸರ್ ಬೇಕಾದವರಿಗೆ,....





