ಮೊಬೈಲ್ ರೀಚಾರ್ಜ್ ಆಫರ್
Netflix ಫ್ರೀ ಬೇಕಾ? Airtel ₹598 ಪ್ಲಾನ್‌ನಲ್ಲಿ ಏನೇನು ಸಿಗುತ್ತೆ?
ಈಗ ಎಲ್ಲರೂ Netflix, JioHotstar, ZEE5 ಅಂತ ಬೇರೆ ಬೇರೆ ಸಬ್‌ಸ್ಕ್ರಿಪ್ಶನ್ ತೆಗೆದುಕೊಂಡು ತಿಂಗಳ ಖರ್ಚು ಲೆಕ್ಕ ಹಾಕೋದೇ ಕಷ್ಟ ಆಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು Airtel ತನ್ನ ₹598 ಪ್ಲಾನ್‌ನಲ್ಲಿ ಡೇಟಾ ಜೊತೆಗೆ ಹಲವು OTT ಬೆನಿಫಿಟ್ಸ್‌ಗಳನ್ನೂ ಸೇರಿಸಿದೆ. ಈ....






