ಬಜೆಟ್ 5G ಮೊಬೈಲ್
Xiaomi ಹೊಸ ಬಜೆಟ್ 5G ಫೋನ್ Redmi 17C – ಏನೇನಿದೆ ಈ ಫೋನ್‌ನಲ್ಲಿ?
ಬಜೆಟ್ ಫೋನ್ ಖರೀದಿಸಲು ಕಾಯುತ್ತಿರುವವರಿಗೆ ಶಿಯೋಮಿ (Xiaomi) ಕಡೆಯಿಂದ ಇದೀಗ ಒಂದು ಹೊಸ ಅಪ್‌ಡೇಟ್ ಸಿಕ್ಕಿದೆ. ರೆಡ್ಮಿ 17C 5G (Redmi 17C 5G) ಅನ್ನು ಭಾರತದಲ್ಲಿ ಅಕ್ಟೋಬರ್ 1ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಕಂಪನಿ ಅಧಿಕೃತವಾಗಿ ತಿಳಿಸಿದೆ. mi....






