Vivo X300 FE Camera
Vivo X300 FE Review: ZEISS ಕ್ಯಾಮೆರಾ ಜೊತೆ ಬಂದ ಫ್ಲ್ಯಾಗ್‌ಶಿಪ್ ಫೋನ್
ಸ್ಮಾರ್ಟ್‌ಫೋನ್ ಮಾರುಕಟ್ಟೆ ನೋಡಿದ್ರೆ ಈಗ ಎಲ್ಲಾ ಕಂಪನಿಗಳೂ ದೊಡ್ಡ ಸ್ಕ್ರೀನ್, ದೊಡ್ಡ ಬ್ಯಾಟರಿ ಅಂತ ಒಂದೇ ದಿಕ್ಕಿನಲ್ಲಿ ಓಡ್ತಿವೆ. ಆದ್ರೆ ಇದೇ ಸಮಯದಲ್ಲಿ ಕೆಲವರು, ಫೋನ್ ಒಂದೇ ಕೈಯಲ್ಲಿ ಆರಾಮಾಗಿ ಹಿಡಿಯುವಂತೆ ಇರಬೇಕು, ಜೇಬಿನಲ್ಲಿ ಭಾರ ಅನಿಸಬಾರದು, ಆದ್ರೂ ಕ್ಯಾಮೆರಾ....






