OPPO K15s
OPPO K15s ಮತ್ತು K15x: ಕಡಿಮೆ ಬೆಲೆಗೆ ದೊಡ್ಡ ಬ್ಯಾಟರಿ ಫೋನ್‌ಗಳು
ಫೋನ್ ಕೊಳ್ಳುವಾಗ ಹೆಚ್ಚಿನವರು ಮೊದಲು ಕೇಳುವ ಪ್ರಶ್ನೆ, ಚಾರ್ಜ್ ಎಷ್ಟು ಹೊತ್ತು ಬರುತ್ತದೆ ಎಂಬುದು. ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಒಪ್ಪೊ ತನ್ನ K ಸಿರೀಸ್‌ಗೆ ಎರಡು ಹೊಸ ಫೋನ್‌ಗಳನ್ನು ತಂದಿದೆ. ಅವೇ K15s ಮತ್ತು K15x. K15s ನಲ್ಲಿ 8,000mAh....






