Jio vs Airtel
Jio ₹450 ರೀಚಾರ್ಜ್ ಪ್ಲಾನ್: 36 ದಿನಗಳ ವ್ಯಾಲಿಡಿಟಿ ಜೊತೆ Gemini Pro, Canva ಫ್ರೀ
ಜಿಯೋ ಸದ್ದಿಲ್ಲದೆ ₹450ರ ಹೊಸ ಪ್ರೀಪೇಡ್ ಪ್ಲಾನ್ ಒಂದನ್ನು ತನ್ನ ಲಿಸ್ಟ್‌ಗೆ ಸೇರಿಸಿದೆ. ಹಬ್ಬದ ಆಫರ್ ಅಂತ ಹೆಸರಿಟ್ಟಿದ್ದರೂ ದೊಡ್ಡ ಪ್ರಚಾರ ಏನೂ ಇಲ್ಲ, ಹಾಗಾಗಿ ತುಂಬಾ ಜನರಿಗೆ ಇದು ಗೊತ್ತೇ ಇಲ್ಲ. ಸಾಮಾನ್ಯವಾಗಿ ಈ ಬೆಲೆಗೆ 28 ದಿನದ....






