ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Airtel 200 Plan

Airtel ₹200 Recharge

Airtel ₹200 Recharge Plan: 30GB ಡೇಟಾ, OTT ಜೊತೆಗೆ ಏನೆಲ್ಲ ಸಿಗುತ್ತದೆ?

—
17/10/2026

ಏರ್‌ಟೆಲ್‌ನ ₹200 ರೀಚಾರ್ಜ್ ಪ್ಯಾಕ್ ಈಗ ಮೊದಲಿನಂತಿಲ್ಲ. ಹೆಸರೂ ಬದಲಾಗಿದೆ, ಒಳಗಿರುವ ಸೌಲಭ್ಯಗಳೂ ಹೆಚ್ಚಾಗಿವೆ. ಕಂಪನಿ ಇದಕ್ಕೆ ‘ಬಾಕ್ಸ್ ಆಫೀಸ್ ಪ್ಯಾಕ್’ ಅಂತ ಹೊಸ ಹೆಸರು ಕೊಟ್ಟು, ಈಗಾಗಲೇ ಇದ್ದ ಜಿಯೋಹಾಟ್‌ಸ್ಟಾರ್ ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು Zee5....