ಸ್ಯಾಮ್‌ಸಂಗ್ ಹೊಸ ಫೋನ್ ಬಿಡುಗಡೆ
Samsung Galaxy S26 FE ಬೆಲೆ ಬಿಡುಗಡೆ! ₹79,999ಗೆ ಸಿಗುತ್ತಾ ಫ್ಲ್ಯಾಗ್‌ಶಿಪ್ ಫೀಚರ್ಸ್?
ಸ್ಯಾಮ್‌ಸಂಗ್ ತನ್ನ ಫ್ಯಾನ್ ಎಡಿಷನ್ ಸರಣಿಯ ಹೊಸ ಫೋನ್ ಆಗಿರುವ ಗ್ಯಾಲಕ್ಸಿ S26 FE ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆಗಸ್ಟ್ 27ರಂದು ಜಾಗತಿಕ ಮಟ್ಟದಲ್ಲಿ ಅನಾವರಣಗೊಂಡ ಈ ಫೋನ್, ಸುಮಾರು ಮೂರು ವಾರಗಳ ನಂತರ ಭಾರತೀಯ ಮಾರುಕಟ್ಟೆಗೆ....






