ಡೇಟಾ ಇಲ್ಲದ ರೀಚಾರ್ಜ್
ಜಿಯೋ ವಾಯ್ಸ್ ಓನ್ಲಿ ರೀಚಾರ್ಜ್ ಪ್ಲಾನ್ಗಳು: ₹147ರಿಂದ ಶುರು, ಡೇಟಾ ಬೇಡ ಅನ್ನೋರಿಗೆ
ನಿಮ್ಮ ಮನೆಯ ಹಿರಿಯರು ಕೀಪ್ಯಾಡ್ ಫೋನ್ ಬಳಸುತ್ತಾರೆ ಅಂದುಕೊಳ್ಳಿ. ಅವರಿಗೆ ಬೇಕಿರುವುದು ಕರೆ ಮಾಡೋದು, ಬಂದ ಕರೆ ತೆಗೆದುಕೊಳ್ಳೋದು ಅಷ್ಟೇ. ಆದರೂ ಇಷ್ಟು ದಿನ ಡೇಟಾ ಸೇರಿದ ಪ್ಲಾನ್ಗೇ ಹಣ ಕೊಡಬೇಕಿತ್ತು. ಎರಡನೇ ಸಿಮ್ ಇಟ್ಟುಕೊಂಡವರದ್ದೂ ಇದೇ ಕತೆ. ಈಗ....






