WhatsApp Business API
WhatsApp Business ಬಳಸ್ತೀರಾ? ಇವತ್ತೇ ಈ ಒಂದು ಕೆಲಸ ಮಾಡಿ, ಇಲ್ಲದಿದ್ದರೆ ಮೆಸೇಜ್ ನಿಲ್ಲಬಹುದು
ಗ್ರಾಹಕರು ಮೆಸೇಜ್ ಮಾಡಿದ ಮೇಲೆ ನೀವು ಕೊಡುವ ಉತ್ತರಕ್ಕೆ ವಾಟ್ಸಾಪ್ (WhatsApp) ಇಲ್ಲಿಯವರೆಗೆ ಹಣ ಕೇಳುತ್ತಿರಲಿಲ್ಲ. ಅಕ್ಟೋಬರ್ 1, 2026 ರಿಂದ ಅದು ಬದಲಾಗಿದೆ. ಇದು ಎಲ್ಲರಿಗೂ ಅಲ್ಲ, ವಾಟ್ಸಾಪ್ ಬಿಸಿನೆಸ್ API (WhatsApp Business API) ಬಳಸುವ ಕಂಪನಿಗಳಿಗೆ....






