Vivo X Fold 6 ಬೆಲೆ
Vivo X Fold 6 ಭಾರತದಲ್ಲಿ ಲಾಂಚ್: ಬೆಲೆ ₹2,19,999, 200MP ಕ್ಯಾಮೆರಾ, 6,900mAh ಬ್ಯಾಟರಿ
ವಿವೋ X ಫೋಲ್ಡ್ 6 (Vivo X Fold 6) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಫೋಲ್ಡಬಲ್ ಫೋನ್ ಎಂದ ತಕ್ಷಣ ಬಹುತೇಕ ಜನರಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ ಸರಣಿ ನೆನಪಾಗುತ್ತದೆ. ಆದರೆ ವಿವೋ ಕೂಡ ಕಳೆದ ಕೆಲವು ವರ್ಷಗಳಿಂದ....






