OTT Subscription
Airtel ₹279 OTT Pack: 25+ OTT ಜೊತೆ 1GB ಡೇಟಾ – Super Deal!
ಇತ್ತೀಚಿಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಜಾಸ್ತಿ ಆಗ್ತಿದ್ದಂತೆ, ಪ್ರತಿಯೊಂದಕ್ಕೂ ಬೇರೆ ಬೇರೆ ಸಬ್‌ಸ್ಕ್ರಿಪ್ಷನ್ ತಗೊಂಡು ಹಣ ಖರ್ಚು ಮಾಡೋದು ಜೇಬಿಗೆ ಭಾರ ಆಗ್ತಿದೆ. Netflixಗೆ ಒಂದು, JioHotstarಗೆ ಇನ್ನೊಂದು, ZEE5ಗೆ ಮತ್ತೊಂದು—ಹೀಗೆ ಎಲ್ಲಾ ಸೇರಿಸಿದ್ರೆ ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು....






