Lava Phone
13,999 ರೂ.ಗೆ 6000mAh ಬ್ಯಾಟರಿ! Lava Bold N4 Pro 5G ಬಿಡುಗಡೆ
ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಹೊಂದಿರುವ ಲಾವಾ (Lava) ಕಂಪನಿ ಭಾರತದಲ್ಲಿ ಹೊಸ ಲಾವಾ ಬೋಲ್ಡ್ N4 ಪ್ರೊ 5G (Lava Bold N4 Pro 5G) ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಬೋಲ್ಡ್....






