iQOO Z11 Lite
iQOO ಫೋನ್‌ಗಳ ಆಫರ್: ₹15,499ರಿಂದ ಭರ್ಜರಿ ಡಿಸ್ಕೌಂಟ್, ಯಾವುದು ಬೆಸ್ಟ್?
ದಸರಾ ಹಬ್ಬದ ಸೀಸನ್ ಶುರುವಾಗಿದೆ, ಹೊಸ ಫೋನ್ ಕೊಳ್ಳುವ ಯೋಚನೆ ಇರುವವರಿಗೆ ಇದು ಒಳ್ಳೆಯ ಸಮಯ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅಕ್ಟೋಬರ್ 8ರಿಂದ ಶುರುವಾಗುತ್ತಿದ್ದು, ಈ ಸೇಲ್‌ನಲ್ಲಿ iQOO ತನ್ನ ಆರು ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ದರ ಘೋಷಿಸಿದೆ. ₹15,499ರ....






