iQOO smartphone launch
iQOO Z11xa 5G ಲಾಂಚ್: ₹27,499ಗೆ 7200mAh ಬ್ಯಾಟರಿ ಕಿಂಗ್!
iQOO ಮತ್ತೊಂದು ಫೋನ್ ಜೊತೆ ಬಂದಿದೆ. ಈ ಸಲ ಹೆಸರು ಸ್ವಲ್ಪ ವಿಚಿತ್ರ ಅನಿಸಬಹುದು – Z11xa. ಆದ್ರೆ ಇದು ಹೊಸ ಡಿಸೈನ್ ಫೋನ್ ಅಲ್ಲ, ಬದಲಿಗೆ ಈಗಾಗಲೇ ಮಾರುಕಟ್ಟೆಯಲ್ಲಿರುವ Z11x ಅನ್ನೇ ಸ್ವಲ್ಪ ಬದಲಾಯಿಸಿ, ಒಂದೇ ವೇರಿಯಂಟ್‌ನಲ್ಲಿ, Amazon....






