Edge 70 Neo ಸ್ಪೆಕ್ಸ್ ಕನ್ನಡ
Motorola Edge 70 Neo ಭಾರತಕ್ಕೆ ಯಾವಾಗ? ಬೆಲೆ, ಫೀಚರ್ಸ್ ಮತ್ತು ಸ್ಪೆಕ್ಸ್ ಇಲ್ಲಿದೆ
ಮೋಟೊರೊಲಾದ ಎಡ್ಜ್ 70 ಸರಣಿಯಲ್ಲಿ ಈಗ ಎಲ್ಲರ ಕಣ್ಣು ಎಡ್ಜ್ 70 ನಿಯೋ ಮೇಲೆ ಬಿದ್ದಿದೆ. ಮೋಟೊರೊಲಾ ಇನ್ನೂ ಅಧಿಕೃತವಾಗಿ ಬೆಲೆ ಅಥವಾ ಬಿಡುಗಡೆ ದಿನಾಂಕ ಹೇಳಿಲ್ಲ, ಆದರೆ ಲೀಕ್ಗಳು ಒಂದರ ಹಿಂದೆ ಒಂದು ಬರುತ್ತಲೇ ಇವೆ. ಅವುಗಳಲ್ಲಿ ಎದ್ದು....






