₹20000 ಒಳಗಿನ ಫೋನ್
Samsung Galaxy A08 vs Poco M8x 5G: ₹20 ಸಾವಿರಕ್ಕೆ ಯಾವುದು ಬೆಸ್ಟ್?
₹20 ಸಾವಿರದ ಒಳಗೆ ಫೋನ್ ಹುಡುಕುವಾಗ ಬಹುತೇಕ ಕಂಪನಿಗಳೂ ದೊಡ್ಡ ಬ್ಯಾಟರಿ, ವೇಗದ ಡಿಸ್ಪ್ಲೇ ಎಂದು ಒಂದೇ ರೀತಿಯ ಫೀಚರ್‌ಗಳನ್ನು ಹೇಳುತ್ತವೆ. ಹಾಗಾಗಿ ನಿಜಕ್ಕೂ ಯಾವ ಫೋನ್ ಯೋಗ್ಯ ಎಂಬುದನ್ನು ನಿರ್ಧರಿಸುವುದು ಸುಲಭವಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ A08 ಈಗಷ್ಟೇ ₹18,499ಕ್ಕೆ....






