ಹೊಸ ಮೊಬೈಲ್ ಲಾಂಚ್
ಅಕ್ಟೋಬರ್ 2026ರ Upcoming Phones: ಭಾರತದಲ್ಲಿ ಲಾಂಚ್ ಆಗಲಿರುವ ಹೊಸ ಫೋನ್‌ಗಳು
ವರ್ಷದ ಕೊನೆಯ ಮೂರು ತಿಂಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅತ್ಯಂತ ಬ್ಯುಸಿ ಸಮಯ. ದಸರಾ ಮತ್ತು ದೀಪಾವಳಿ ಹಬ್ಬಗಳು ಹತ್ತಿರ ಬರ್ತಿದ್ದಂತೆ ಜನ ಹೊಸ ಫೋನ್ ಖರೀದಿಸುವ ಯೋಚನೆ ಮಾಡುತ್ತಾರೆ. ಕಂಪನಿಗಳಿಗೂ ಇದು ಗೊತ್ತು. ಹಾಗಾಗಿ ಹಬ್ಬದ ಸೀಸನ್ ಶುರುವಾಗುವ ಮೊದಲೇ....






