ವಿವೋ ಫೋಲ್ಡಬಲ್ ಫೋನ್
Vivo X Fold 6: ಭಾರತ ಲಾಂಚ್ ಯಾವಾಗ? ಬೆಲೆ, ಸ್ಪೆಕ್ಸ್ ಮತ್ತು ಫೀಚರ್ಸ್
ವಿವೋ X ಫೋಲ್ಡ್ 6 (Vivo X Fold 6) ಸದ್ಯ ಹೆಚ್ಚು ಗಮನ ಸೆಳೆಯುತ್ತಿರುವ ಫೋಲ್ಡಬಲ್ ಫೋನ್‌ಗಳಲ್ಲಿ ಒಂದಾಗಿದೆ. ಫೋಲ್ಡಬಲ್ ಫೋನ್ ಎಂದ ತಕ್ಷಣ ಬಹುತೇಕ ಜನರಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ ಸರಣಿ ನೆನಪಾಗುತ್ತದೆ. ಆದರೆ ವಿವೋ....





