Tecno Camon Slim 5G
ಭಾರತಕ್ಕೆ ಬರುತ್ತಾ Tecno Camon Slim 5G? ಇಲ್ಲಿದೆ ಸಂಪೂರ್ಣ ಮಾಹಿತಿ
ಸ್ಲಿಮ್ ಡಿಸೈನ್ ಇರುವ ಫೋನ್‌ಗಳ ಬಗ್ಗೆ ಟೆಕ್ ಪ್ರಿಯರಲ್ಲಿ ಯಾವಾಗಲೂ ಕುತೂಹಲ ಇರುತ್ತದೆ. ಇದೀಗ ಟೆಕ್ನೋ (Tecno) ಕಂಪನಿ ತನ್ನ ಹೊಸ ಕ್ಯಾಮನ್ ಸ್ಲಿಮ್ 5G (Camon Slim 5G) ಸ್ಮಾರ್ಟ್‌ಫೋನ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಫೋನ್‌ನ....






