Redmi 17 5G
Redmi 17 5G: ₹23,999 ಬೆಲೆಗೆ 7900mAh ಬ್ಯಾಟರಿ, ಮತ್ತೇನಿದೆ?
ಬಜೆಟ್ ಫೋನ್ ಖರೀದಿಸುವಾಗ ಬ್ಯಾಟರಿ ಎಷ್ಟು ದೊಡ್ಡದು ಅನ್ನೋದನ್ನ ಹೆಚ್ಚಿನ ಜನ ಗಮನಿಸ್ತಾರೆ. ಬೆಳಿಗ್ಗೆ ಫುಲ್ ಚಾರ್ಜ್ ಮಾಡಿದ ಮೇಲೆ ದಿನವಿಡೀ ಆರಾಮವಾಗಿ ಬಳಸಬೇಕು, ಪದೇಪದೇ ಚಾರ್ಜರ್ ಹುಡುಕುವಂತಾಗಬಾರದು ಅನ್ನೋದು ಸಹಜ. ಇದೇ ಕಾರಣಕ್ಕೆ ಶಿಯೋಮಿ (Xiaomi) ಈಗ ರೆಡ್ಮಿ....






