Oppo Find X10 Pro Max
Oppo Find X10 Series ಭಾರತದಲ್ಲಿ ಲಾಂಚ್: ₹1,39,999ರಿಂದ ಬೆಲೆ ಶುರು, ಫೀಚರ್ಸ್
ಒಪ್ಪೊ ತನ್ನ ಹೊಸ ಫೈಂಡ್ X10 ಸರಣಿಯನ್ನು ಅಕ್ಟೋಬರ್ 22ರಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಫೈಂಡ್ X10 ಮತ್ತು ಫೈಂಡ್ X10 ಪ್ರೊ ಮ್ಯಾಕ್ಸ್ ಎಂಬ ಎರಡು ಫೋನ್‌ಗಳಿವೆ. ಫೈಂಡ್ X10 ಬೆಲೆ ₹1,39,999ರಿಂದ ಶುರುವಾಗುತ್ತದೆ, ಪ್ರೊ....






