HMD Vibe 2 Pro price in India
HMD Vibe 2 Pro 5G ರಿವ್ಯೂ: 6,000mAh ಬ್ಯಾಟರಿ ಇರುವ ಈ ಫೋನ್ ಕೊಳ್ಳಲು ಯೋಗ್ಯವೇ?
ನೋಕಿಯಾ ಫೋನ್‌ಗಳ ಮೂಲಕ ಪರಿಚಿತವಾಗಿದ್ದ HMD ಈಗ ತನ್ನದೇ ಬ್ರ್ಯಾಂಡ್ ಹೆಸರಿನಲ್ಲಿ ಬಜೆಟ್ ವಿಭಾಗದಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ. ಮೇ ತಿಂಗಳಲ್ಲಿ ಬಿಡುಗಡೆಯಾದ Vibe 2 5G ನಂತರ ಇದೀಗ Vibe 2 Pro 5G ಅನ್ನು ಭಾರತೀಯ ಮಾರುಕಟ್ಟೆಗೆ....






