5g phone under 25000
₹25,000 ಒಳಗೆ Best Phone ಯಾವುದು? Top 7 5G Phones ಹೋಲಿಕೆ (2026)
25,000 ರೂಪಾಯಿ ಬಜೆಟ್ ಅಂದ್ರೆ ಈಗ ಮಾರುಕಟ್ಟೆಯಲ್ಲಿ ತುಂಬಾನೇ ಆಯ್ಕೆಗಳಿವೆ. ಪ್ರತಿ ವಾರ ಹೊಸ ಫೋನ್ ಬಿಡುಗಡೆ ಆಗ್ತಿರೋದ್ರಿಂದ, ಯಾವುದನ್ನ ತಗೊಳ್ಳೋದು ಅಂತ ಗೊಂದಲ ಆಗೋದು ಸಹಜ. ಕ್ಯಾಮೆರಾ ಚೆನ್ನಾಗಿರೋ ಫೋನ್ ಬೇಕಾ, ಬ್ಯಾಟರಿ ಜಾಸ್ತಿ ಇರೋದು ಬೇಕಾ, ಅಥವಾ....






