ಹೊಸ ಸ್ಯಾಮ್‌ಸಂಗ್ ಫೋನ್
Samsung Galaxy A08 ಭಾರತದಲ್ಲಿ ಬಿಡುಗಡೆ: ಬೆಲೆ ₹18,499, 6000mAh ಬ್ಯಾಟರಿ, ಫೀಚರ್ಸ್
ಸ್ಯಾಮ್‌ಸಂಗ್ ತನ್ನ ಬಜೆಟ್ ಗ್ಯಾಲಕ್ಸಿ A ಸರಣಿಗೆ ಇನ್ನೊಂದು ಫೋನ್ ಸೇರಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A08 (Samsung Galaxy A08) ಭಾರತದಲ್ಲಿ ಅಕ್ಟೋಬರ್ 1 ರಂದು ₹18,499 ಬೆಲೆಗೆ ಬಿಡುಗಡೆಯಾಗಿದೆ. ಉಕ್ರೇನ್‌ನಂತಹ ಕೆಲವು ದೇಶಗಳಲ್ಲಿ ಮೊದಲೇ ಕಾಣಿಸಿಕೊಂಡಿದ್ದ ಈ ಫೋನ್....






